Ather Rizta vs Susuki e-Access: ನಗರ ಸಂಚಾರಕ್ಕೆ ಯಾವುದು ಉತ್ತಮ?
ಭಾರತದಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿದೆ. ಇಂಧನದ ಬೆಲೆ ಏರಿಕೆ, ಪರಿಸರ ಜಾಗೃತಿ ಮತ್ತು ಸರ್ಕಾರದ ಪ್ರೋತ್ಸಾಹಗಳಿಂದ ನಗರವಾಸಿಗಳು ವಿದ್ಯುತ್ ವಾಹನಗಳತ್ತ ಧಾವಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಸ್ಟಾರ್ಟಪ್ಗಳಾದ ಎಥೇರ್, ಓಲಾದಂತಹ ಕಂಪನಿಗಳ ಜೊತೆಗೆ ಟಿವಿಎಸ್, ಬಜಾಜ್, ಹೋಂಡಾ, ಸುಜುಕಿ ಹಾಗೂ ಸ್ಥಾಪಿತ ತಯಾರಕರೂ ತಮ್ಮ ಹೊಸ ಮಾದರಿಗಳನ್ನು ಪರಿಚಯಿಸುತ್ತಿವೆ. ಇತ್ತೀಚೆಗೆ ಸುಜುಕಿ ತನ್ನ ಇ-ಆಕ್ಸೆಸ್ ಸ್ಕೂಟರ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದು ಎಥೇರ್ ನ ಜನಪ್ರಿಯ ರಿಜ್ಟಾ ಸ್ಕೂಟರ್ಗೆ ನೇರ ಸವಾಲಾಗಲಿದೆ. ನಗರ ರಸ್ತೆಗಳಲ್ಲಿ ಸ್ಪರ್ಧೆ ಬೆಂಗಳೂರು,…