ಭಾರತದಲ್ಲಿ ಜೂನ್ 8 ರಿಂದ AC Cabin ಕಡ್ಡಾಯ: ಹೊಸ ಟ್ರಕ್ಗಳ ಬೆಲೆ ಏರಿಕೆ
ಭಾರತದಲ್ಲಿ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳ (ಟ್ರಕ್ಗಳ) ಚಾಲಕರ ಸುರಕ್ಷತೆ ಮತ್ತು ಸೌಕರ್ಯಕ್ಕೆ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಜೂನ್ 8, 2025 ರಿಂದ ದೇಶದಲ್ಲಿ ತಯಾರಾಗಿ ಮಾರಾಟವಾಗುವ ಎಲ್ಲಾ ಹೊಸ ಮಧ್ಯಮ ಮತ್ತು ಭಾರೀ ಟ್ರಕ್ಗಳಲ್ಲಿ ಏರ್ ಕಂಡೀಷನ್ಡ್ (AC) ಕ್ಯಾಬಿನ್ ಕಡ್ಡಾಯವಾಗಲಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಹೊರಡಿಸಲಾದ ಸರ್ಕಾರದ ಈ ಅಧಿಸೂಚನೆ ಈಗ ಜಾರಿಗೆ ಬರುತ್ತಿದೆ. ಬೆಲೆಗಳಲ್ಲಿ ಏರಿಕೆ ಆದರೆ ದೀರ್ಘಕಾಲೀನ ಪ್ರಯೋಜನಗಳ ನಿರೀಕ್ಷೆ ಈ ಕಡ್ಡಾಯ ನಿಯಮವನ್ನು ಪಾಲಿಸಲು ಟ್ರಕ್…