ಟ್ಯಾಕ್ಸಿ ಓಡಿಸಲು ಡ್ರೈವರ್ ಬೇಡವೇ ಬೇಡ: ಎಲಾನ್ ಮಸ್ಕ್‌ನ ಟೆಸ್ಲಾ ರೋಬೋಟ್ಯಾಕ್ಸಿ ಬಿಡುಗಡೆಗೆ ಸಿದ್ಧತೆ
ಎಲಾನ್ ಮಸ್ಕ್‌ರ ಟೆಸ್ಲಾ ಈಗ ಚಾಲಕರಿಲ್ಲದ ಟ್ಯಾಕ್ಸಿ (ರೋಬೋಟ್ಯಾಕ್ಸಿ) ಸೇವೆಯೊಂದನ್ನು ಜೂನ್ 22ರಂದು ಪ್ರಾರಂಭಿಸಲಿದೆ! ಆಸ್ಟಿನ್ (ಟೆಕ್ಸಾಸ್) ನಗರದಲ್ಲಿ 10-20 ಮಾಡೆಲ್ Y ಕಾರುಗಳೊಂದಿಗೆ ಪೈಲಟ್ ಪ್ರಾಜೆಕ್ಟ್ ಆರಂಭವಾಗಲಿದೆ. ಇಲ್ಲಿ ಜನರು ಡ್ರೈವರ್ ಇಲ್ಲದೆ ಕಾರನ್ನು ಬುಕ್ ಮಾಡಿಕೊಂಡು ತಾವು ತಲುಪಬೇಕಾದ ಸ್ಥಳವನ್ನು ತಲುಪಬಹುದು. ಪ್ರಮುಖ ಹೈಲೈಟ್ಸ್: ಸ್ವಯಂಚಾಲಿತ ಟ್ಯಾಕ್ಸಿಗಳ ಕನಸನ್ನು ನನಸಾಗಿಸಲು ಟೆಸ್ಲಾ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಿದೆ: ಸುರಕ್ಷತೆಯ ಪ್ರಶ್ನೆಗಳು, ಕಟ್ಟುನಿಟ್ಟಾದ ನಿಯಮಗಳು ಮತ್ತು ಭಾರೀ ಹೂಡಿಕೆ ವೆಚ್ಚಗಳು. ಇದರಿಂದಾಗಿಯೇ ಮಸ್ಕ್ ಅಸ್ಥಿರತೆ ವ್ಯಕ್ತಪಡಿಸಿದ್ದಾರೆ. BREAKING:…