ಟೆಸ್ಲಾಗೆ ಠಕ್ಕರ್ ಕೊಡಲು ಬಂತು ಇನ್ನೊಂದು ಎಲೆಕ್ಟ್ರಿಕ್ ಕಾರು: ಯಾವುದು ಆ ಕಾರು? ಇಲ್ಲಿದೆ ಮಾಹಿತಿ
ಚೀನಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಭಾರಿ ಸಂಚಲನವಾಗಿದೆ! ಟೆಸ್ಲಾದ ಪ್ರಮುಖ ಎದುರಾಳಿಯಾದ BYD ಕಂಪನಿಯು ತನ್ನ ಹೊಸ Seal 06 ಮಾಡೆಲ್ ಅನ್ನು ಟೆಸ್ಲಾ ಮಾಡೆಲ್ 3 ರ ಬೆಲೆಯಲ್ಲಿ ಸುಮಾರು ಅರ್ಧದಷ್ಟು ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಗಾತ್ರ ಮತ್ತು ವೈಶಿಷ್ಟ್ಯಗಳಲ್ಲಿ ಸ್ಪರ್ಧಿಸುವ ಈ ಕಾರ್ ಒಂದು ಚಾರ್ಜ್ನಲ್ಲಿ ಎಷ್ಟು ದೂರ ಹೋಗಬಲ್ಲದು? ಈ ಪೋಸ್ಟ್ ನಲ್ಲಿ ನೋಡೋಣ. ಟೆಸ್ಲಾ ಮಾಡೆಲ್ 3ಗೆ ನೇರ ಸ್ಪರ್ಧೆ BYD ಯ ಈ ಹೊಸ ಮಾಡೆಲ್ ನೇರವಾಗಿ ಎಲೋನ್…