Bharat NCAP ಕ್ರ್ಯಾಶ್ ಟೆಸ್ಟ್: Maruti Baleno ಗೆ ಸಿಕ್ಕ 4 ಸ್ಟಾರ್ ಎಷ್ಟು?
ಭಾರತೀಯ ಮೋಟಾರು ಮಾರುಕಟ್ಟೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಈ ಸಂದರ್ಭದಲ್ಲಿ, ಭಾರತ್ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (Bharat NCAP) ನಡೆಸಿದ ಘರ್ಷಣೆ ಪರೀಕ್ಷೆ(crash tests)ಗಳಲ್ಲಿ ಮಾರುತಿ ಸುಜುಕಿಯ ಎರಡು ಪ್ರಮುಖ ಮಾದರಿಗಳಾದ ಸ್ವಿಫ್ಟ್ ಡಿಜೈರ್ ಮತ್ತು ಬಾಲೆನೋ ಗಮನಾರ್ಹ ಯಶಸ್ಸನ್ನು ದಾಖಲಿಸಿವೆ. ಈ ಪರೀಕ್ಷೆಗಳ ಫಲಿತಾಂಶಗಳು ವಾಹನ ಖರೀದಿದಾರರಿಗೆ ಗಮನಾರ್ಹ ಸುದ್ಧಿಯಾಗಿದೆ. Maruti Swift Dzire ಗೆ 5 ಸ್ಟಾರ್ ಸೆಡಾನ್ ವರ್ಗದ ಜನಪ್ರಿಯ ಮಾದರಿಯಾದ ಮಾರುತಿ ಸ್ವಿಫ್ಟ್ ಡಿಜೈರ್ ಭಾರತ್ NCAPನ ಅಡಿಯಲ್ಲಿ…