“Digi Cardinal” is for car and bike enthusiasts in Karnataka, written in the local language, Kannada. Our mission is simple: to deliver innovative, accurate, and easy-to-understand automobile news and analysis to Kannada-speaking Indians.

We offer a wide range of content including new car launches, reviews, price lists, trending news and industry insights. All in your language.

We constantly strive to make your vehicle decisions easier and spread auto knowledge in Kannada. Join us on your journey!

You can contact us by clicking here.


“Digi Cardinal” ಕರ್ನಾಟಕದ ಕಾರು ಮತ್ತು ಬೈಕ್ ಪ್ರಿಯರಿಗಾಗಿ ಪ್ರಾರಂಭವಾಗಿರುವ ಕನ್ನಡದ ವೆಬ್ಸೈಟ್ ಆಗಿದ್ದು, ನಮ್ಮ ಉದ್ದೇಶ, ಕನ್ನಡ ಮಾತನಾಡುವ ಕನ್ನಡಿಗರಿಗೆ ಹೊಸ, ನಿಖರ ಮತ್ತು ಸುಲಭವಾಗಿ ಅರ್ಥವಾಗುವ ಆಟೋಮೊಬೈಲ್ ಸುದ್ದಿಗಳನ್ನು ತಲುಪಿಸುವುದು.

ನಾವು ಹೊಸ ಕಾರು ಹಾಗು ಬೈಕಿನ ಬಿಡುಗಡೆಗಳು, ವಿಮರ್ಶೆಗಳು, ಬೆಲೆ ಪಟ್ಟಿಗಳು, ಟ್ರೆಂಡಿಂಗ್ ವಾರ್ತೆಗಳು ಮತ್ತು ಇನ್ನಿತರ ವಿಷಯಗಳನ್ನು ನಿಮ್ಮದೇ ಕನ್ನಡ ಭಾಷೆಯಲ್ಲಿಒದಗಿಸುತ್ತೇವೆ.

ವಾಹನದ ಬಗ್ಗೆ ನಿಮ್ಮ ನಿರ್ಧಾರಗಳನ್ನು ಸುಲಭಗೊಳಿಸಲು ಮತ್ತು ಕನ್ನಡದಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯ ಜ್ಞಾನವನ್ನು ಹರಡಲು ನಾವು ನಿರಂತರವಾಗಿ ಶ್ರಮಿಸುತ್ತೇವೆ. ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇವೆ.

ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು.